Telegram Join My Telegram   WhatsApp Join My WhatsApp

GPSTR Recruitment :ಕರ್ನಾಟಕ GPSTR ನೇಮಕಾತಿ 2026 : 15,000 ಶಿಕ್ಷಕರ ಹುದ್ದೆಗಳು! ಆನ್ಲೈನ್ ಅರ್ಜಿ, ವಯೋಮಿತಿ, ಪರೀಕ್ಷಾ ಪದ್ಧತಿ ಮತ್ತು ಸಂಪೂರ್ಣ ಮಾಹಿತಿ

GPSTR Recruitment

1)ಬೃಹತ್ ಉದ್ಯೋಗ ಅವಕಾಶ (introduction)

ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಾಗಿ ( teacher) ಸೇವೆ ಸಲ್ಲಿಸಲು ಬಯಸುತ್ತಿರುವ ಎಲ್ಲಾ ಉದ್ಯೋಗಾಕಾಂಕ್ಷೆಗಳಿಗೆ ಇದೀಗ ಅತ್ಯಂತ ಸಂತೋಷದ ಸುದ್ದಿ ಯೊಂದು ಬಂದಿದೆ. ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು (School Education Department Karnataka) ಗ್ರಾಮೀಣ ಮತ್ತು ನಗರ ಪ್ರದೇಶದ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಬೃಹತ್ 15,000 ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ.

ಸರ್ಕಾರಿ ಟೀಚರ್ ಹುದ್ದೆಗಾಗಿ ವರ್ಷಗಳಿಂದ ಹಗಲು ರಾತ್ರಿ ಕಷ್ಟಪಟ್ಟು ಓದುತ್ತಿರುವ ಸಾವಿರಾರು ಯುವಕ ಯುವತಿಯರಿಗೆ ಇದೊಂದು ಸುವರ್ಣ ಅವಕಾಶವಾಗಿದೆ ಈ ನೇಮಕಾತಿಗೆ ಸಂಬಂಧಿಸಿದಂತೆ ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಆಗಸ್ಟ್ 18, 2026 ರಿಂದ ಅಧಿಕೃತವಾಗಿ ಪ್ರಾರಂಭವಾಗಿದ್ದು ಆಸಕ್ತ ಅಭ್ಯರ್ಥಿಗಳು ನಿಗದಿತ ಕೊನೆಯ ದಿನಾಂಕದ ಒಳಗಾಗಿ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

 

 2)ಯೋಜನೆಯ ಮುಖ್ಯ ದಿನಾಂಕಗಳು (important dates)

 

ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ನೇಮಕಾತಿ ಇಲಾಖೆ ಪ್ರಕಟಿಸಿರುವ ಪ್ರಮುಖ ದಿನಾಂಕಗಳನ್ನು ಕಡ್ಡಾಯವಾಗಿ ನೆನಪಿಟ್ಟುಕೊಳ್ಳಬೇಕು.

ಅಧಿಕೃತ ಪ್ರಕಟಣೆ ಬಿಡುಗಡೆ :ಆಗಸ್ಟ್ 2026

ಆನ್ಲೈನ್ ಅರ್ಜಿ ಪ್ರಾರಂಭದ ದಿನಾಂಕ 18 ಆಗಸ್ಟ್ 2026 ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 07 ಸೆಪ್ಟೆಂಬರ್ 2026

ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 10 ಸೆಪ್ಟೆಂಬರ್ 2026

ಸ್ಪರ್ಧಾತ್ಮಕ ಪರೀಕ್ಷೆಯ ದಿನಾಂಕ : ಶೇಖರದಲ್ಲೇ ಇಲಾಖೆಯ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುತ್ತದೆ

ವಿಶೇಷ ಸೂಚನೆ: ಕೊನೆಯ ದಿನಾಂಕ ವರೆಗೂ ಕಾಯ್ದೆ ಅಭ್ಯರ್ಥಿಗಳು ಮುಂಚಿತವಾಗಿಯೇ ಅರ್ಜಿ ಸಲ್ಲಿಸುವುದು ಉತ್ತಮ. ಏಕೆಂದರೆ ಕೊನೆಯ ದಿನಗಳಲ್ಲಿ ಸರ್ವ ತಾಂತ್ರಿಕ ತೊಂದರೆ (Sarvar issue) ಅಥವಾ ಫೀಸ್ ಪಾವತಿಯಲ್ಲಿ ತೊಂದರೆ ಉಂಟಾಗುವ ಸಾಧ್ಯತೆ ಇರುತ್ತದೆ.

Apply now

3) ಶೈಕ್ಷಣಿಕ ಅರ್ಹತೆಗಳು- ಯಾರಿಗೆ ಈ ಕೆಲಸ ಸಿಗುತ್ತದೆ (Educational Qualification)

15000  ಹುದ್ದೆಗಳಿವೆ ಎಂದ ತಕ್ಷಣ ಪ್ರತಿಯೊಬ್ಬರು ಅರ್ಜಿ ಸಲ್ಲಿಸಲು ಬರುವುದಿಲ್ಲ. ಸರ್ಕಾರ ನಿಗದಿಪಡಿಸಿದ ನಿರ್ದಿಷ್ಟ ಶೈಕ್ಷಣಿಕ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು : ಪ್ರಾಥಮಿಕ ಶಾಲಾ ಶಿಕ್ಷಕರು (pupt ): ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ SSLC PUC ಮತ್ತು ಪದವಿ (degree) ಪೂರ್ಣಗೊಳಿಸಿರಬೇಕು.

 ವೃತ್ತಿಪರ ಅರ್ಹತೆ :D. Ed (diploma in education) ಅಥವಾ B. Ed (Bachelor of Education) ಶಿಕ್ಷಣ ಪೂರ್ಣಗೊಳಿಸಿರಬೇಕು.

 ಅರ್ಹತಾ ಪರೀಕ್ಷೆ (TET): ಕರ್ನಾಟಕ ಸರ್ಕಾರ ನಡೆಸುವ K-TET ( Karnataka teacher eligibility test) ಅಥವಾ ಕೇಂದ್ರ ಸರ್ಕಾರದ C-TET ಪರೀಕ್ಷೆಯಲ್ಲಿ ಕಡ್ಡಾಯವಾಗಿ ಉದ್ಧೀರಣರಾಗಿರಬೇಕು.

ನೀವು ಅರ್ಜಿ ಸಲ್ಲಿಸುವ ವಿಷಯಕ್ಕೆ ( ಮಾಥ್ಸ್, SCIENCE SOCIAL, ENGLISH, KANNADA) ತಕ್ಕಂತೆ ಪದವಿಯಲ್ಲಿ ಆ ವಿಷಯಗಳನ್ನು ಪ್ರಮುಖವಾಗಿ ಓದಿರಬೇಕು.

 

4) ವಯೋಮಿತಿ ಮತ್ತು ಸಡಿಲಿಕೆ ವಿವಾರಗಳು ( age limit and relaxation) 

ಸರ್ಕಾರಿ ನಿಯಮ ಪ್ರಕಾರ ಅಭ್ಯರ್ಥಿಗಳ ವಯೋಮಿತಿಯನ್ನು ಲೆಕ್ಕ ಹಾಕಲಾಗುತ್ತದೆ :

 ಕನಿಷ್ಠ ವಯೋಮಿತಿ : ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಕನಿಷ್ಠ 18 ವರ್ಷ ತುಂಬಿರಬೇಕು.

ಸಾಮಾನ್ಯ ವರ್ಗ (general marit): ಗರಿಷ್ಠ 35 ವರ್ಷಗಳವರೆಗೆ ಅವಕಾಶವಿರುತ್ತದೆ.

ಹಿಂದುಳಿದ ವರ್ಗಗಳು(2A, 2B, 3A,3B): ಗರಿಷ್ಠ 38 ವರ್ಷಗಳವರೆಗೆ ವಯೋಮಿತಿ ಸಡಲಿಕೆ ಇರುತ್ತದೆ.

ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ (SC/ST/cat-1) ಗರಿಷ್ಠ 40 ವರ್ಷ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಮಾಜಿ ಸೈನಿಕರು ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದಂತೆ ಹೆಚ್ಚುವರಿ ವಯೋಮಿತಿ ಸಡಲಿಕೆ ಸಿಗಲಿದೆ.

 

5 ಜಿಲ್ಲಾ ಅವರು ಹುದ್ದೆಗಳ ಹಂಚಿಕೆ ಮತ್ತು ಪ್ರಾಮುಖ್ಯತೆ ( district wise vacancies)

ಈ ಬೃಹತ್ ನೇಮಕಾತಿಯಲ್ಲಿ ಕರ್ನಾಟಕದ ಎಲ್ಲಾ 31 ಜಿಲ್ಲೆಗಳಿಗೂ ಖಾಲಿ ಹುದ್ದೆಗಳನ್ನು ಹಂಚಿಕೆ ಮಾಡಲಾಗುತ್ತದೆ.

ಉತ್ತರ ಕರ್ನಾಟಕ ಭಾಗಕ್ಕೆ ಆದ್ಯತೆ : ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಾದ ಕೊಪ್ಪಳ, ರಾಯಚೂರು, ಯಾದಗಿರಿ,ಕಲಬುರಗಿ, ಬಳ್ಳಾರಿ ಮತ್ತು ಬೀದರ್ ಜಿಲ್ಲೆಗಳಿಗೆ ಸಾವಿರಕ್ಕೂ ಹೆಚ್ಚು ಉದ್ಯೋಗಗಳನ್ನು ಮೀಸಲಿಡಲಾಗಿದೆ.

ಶಾಲಾ ಶಿಕ್ಷಕರ ಕೊರತೆ ಅನುಭವಿಸುತ್ತಿರುವ ಗ್ರಾಮೀಣ ಭಾಗದ ಶಾಲೆಗಳಿಗೆ ಈ ನೇಮಕಾತಿಯಿಂದ ಹೆಚ್ಚಿನ ಶಿಕ್ಷಕರು ಸಿಗಲಿದ್ದಾರೆ. ಅಭ್ಯರ್ಥಿಗಳು ತಮ್ಮ ಸ್ವಂತ ಜಿಲ್ಲೆಗೆ ಅಥವಾ ಖಾಲಿ ಹುದ್ದೆಗಳು ಹೆಚ್ಚಿರುವ ಜಿಲ್ಲೆಗೆ ಆದ್ಯತೆ ನೀಡಿ ಅರ್ಜಿ ಸಲ್ಲಿಸಬಹುದು.

 

 6)ಅರ್ಜಿ ಸಲ್ಲಿಸಲು ಬೇಕಾಗುವ ಮುಖ್ಯ ದಾಖಲೆಗಳು documents required 

ಆನ್ಲೈನ್ ನಲ್ಲಿ ಫಾರ್ಮ್ ಬರ್ತಿ ಮಾಡುವ ಮುನ್ನ ಕೆಳಗಿನ ಎಲ್ಲಾ ಮೂಲ ದಾಖಲೆಗಳನ್ನು ಮತ್ತು ಸ್ಕ್ಯಾನ್ ಪ್ರತಿಯನ್ನು ಸಿದ್ಧವಾಗಿಟ್ಟುಕೊಳ್ಳಿ.

ಗುರುತಿನ ಚೀಟಿ: ಆಧಾರ್ ಕಾರ್ಡ್ ಅಥವಾ ವೋಟರ್ ಐಡಿ. ಅಂಕಪಟ್ಟಿ:SSLC, PUC ಪದವಿ (degree )ಮತ್ತು B. ED/D Ed ಅಂಕಪಟ್ಟಿಗಳು.

TET ಪ್ರಮಾಣ ಪತ್ರ :K-TET ಅಥವಾ C-TET ಪಾಸದ ಪ್ರಮಾಣಪತ್ರ.

ಮೀಸಲಾತಿ ಪ್ರಮಾಣ ಪತ್ರಗಳು ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಇತರ ಪ್ರಮಾಣಪತ್ರಗಳು ಗ್ರಾಮೀಣ ಅಭ್ಯರ್ಥಿ ಕನ್ನಡ ಮಾಧ್ಯಮ ಯೋಜನೆ ಸಂಯುಕ್ತ ಮಾಜಿ ಸೈನಿಕ ಅಥವಾ ಅಂದ ಅಂಗವಿಕಲ ಪ್ರಮಾಣ ಪತ್ರ ಅನ್ವಯಿಸದೆ.

ಫೋಟೋ ಮತ್ತು ಸಹಿ ಇತ್ತೀಚಿನ ಪಾಸ್ಪೋರ್ಟ್ ಸೈಜ್ ಫೋಟೋ ಮತ್ತು ಬಿಳಿ ಹಾಳೆಯ ಮೇಲೆ ಮಾಡಿದ ಸ್ಪಷ್ಟ ಸಹಿ.

ಸಂಪರ್ಕ ಮಾಹಿತಿ ಸಕ್ರಿಯವಾಗಿರುವ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ವಿಳಾಸ

GPSTR Recruitment
GPSTR Recruitment

7) ಆಯ್ಕೆ ಪ್ರಕ್ರಿಯೆ ಮತ್ತು ಸ್ಪರ್ಧಾತ್ಮಕ ಪರೀಕ್ಷ ಮಾದರಿ (selection process)

GPSTR ನೇಮಕಾತಿಯಲ್ಲಿ ಸಂಪೂರ್ಣವಾಗಿ ಪಾರದರ್ಶಕವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ :

ಸ್ಪರ್ಧಾತ್ಮಕ ಪರೀಕ್ಷೆ COMPETITIVE EXAM: ಇಲಾಖೆಯೂ ನಡೆಸುವ ಲಿಖಿತ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸುವ ಅಂಕಗಳನ್ನು ಅತ್ಯಂತ ಪ್ರಮುಖವಾಗಿರುತ್ತದೆ ಅಂಕಗಳ ಶೇಕಡವಾರು

ಸ್ಪರ್ಧಾತ್ಮಕ ಪರೀಕ್ಷೆಯ ಅಂಕಗಳು 50%

ಪದವಿ ಡಿಗ್ರಿ ಅಂಕಗಳು 20%

B. ED/ D. ED ಅಂಕಗಳು :10%

ಮೆರಿಟ್ ಪಟ್ಟಿ ಈ ಎಲ್ಲಾ ಅಂಕಗಳನ್ನು ಕ್ರೂಢೀಕರಿಸಿ ಅಂತಿಮ ಜಿಲ್ಲಾ ಅವರು ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.

 

 8) ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಸರಳ ಹಂತಗಳು ( how to apply online)

ನೀವು ಮನೆಯಲ್ಲಿ ಕುಳಿತು ಅಥವಾ ಸೈಬರ್ ಸೆಂಟರ್ಗೆ ಹೋಗಿ ಸುಲಭವಾಗಿ ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ:

ಹಂತ 1: ಶಾಲಾ ಶಿಕ್ಷಣ ಇಲಾಖೆಯ ಅಧಿಕೃತ ವೆಬ್ಸೈಟ್  schooleducation.karnataka.gov.in ಗೆ ಭೇಟಿ ನೀಡಿ.

ಹಂತ 2: ಹೋಮ್ ಪೇಜ್ ನಲ್ಲಿ ಕಾಣಿಸುವ GPSTR Recruitment 2026 ಲಿಂಕ್ ಮೇಲೆ ಕ್ಲಿಕ್ ಮಾಡಿ.

ಹಂತ 3 : ಹೊಸ ಅಭ್ಯರ್ಥಿಯಾಗಿದ್ದರೆ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ನೀಡಿ new registration ಮಾಡಿಕೊಳ್ಳಿ

ಅಂತ ನಾಕು : ಲಾಗಿನ್ ಆದ ನಂತರ ನಿಮ್ಮ ಹೆಸರು, ತಂದೆಯ ಹುಟ್ಟಿದ ದಿನಾಂಕ ಮತ್ತು ವಿಳಾಸವನ್ನು ಸರಿಯಾಗಿ ಭರ್ತಿ ಮಾಡಿ.

ಹಂತ 5: ನಿಮ್ಮ ಶೈಕ್ಷಣಿಕ ಅಂಕಗಳು ಮತ್ತು TET ಪರೀಕ್ಷೆಯ ವಿಳಾಸಗಳನ್ನು ದಾಖಲಿಸಿ.

ಹಂತ 6:ನಿಮ್ಮ ಫೋಟೋ ಸಹಿ ಮತ್ತು ಅಗತ್ಯ ಸರ್ಟಿಫಿಕೇಟ್ಗಳನ್ನು ನಿಗದಿತ ಸೈಟ್ ನಲ್ಲಿ ಅಪ್ಲೋಡ್ ಮಾಡಿ.

ಅಂತ 7: ನಿಮ್ಮ ವರ್ಗಕ್ಕೆ ನಿಗದಿಪಡಿಸಿದ ಅರ್ಜಿ ಶುಲ್ಕವನ್ನು ನೆಟ್ ಬ್ಯಾಂಕಿಂಗ್ ಯುಪಿಐ ಅಥವಾ ಡೆಬಿಟ್ ಕಾರ್ಡ್ ಮೂಲಕ ಪಾವತಿಸಿ.

ಅಂತ 8 ಫಾರ್ಮ್ ಸಬ್ಮಿಟ್ ಮಾಡುವ ಮುನ್ನ ಎಲ್ಲಾ ವಿವರಗಳನ್ನು ಒಮ್ಮೆ ಮರುಪರಿಶೀಲಿಸಿ ಅಂತಿಮವಾಗಿ ಸಬ್ಮಿಟ್ ಮಾಡಿ.

ಹಂತ 9 ಭರ್ತಿ ಮಾಡಿದ ಅರ್ಜಿ ಫಾರ್ಮ್ ಮತ್ತು ಪಾವತಿ ರಶಿದಿಯನ್ನು ಪ್ರಿಂಟ್ ತೆಗೆದು ಸುರಕ್ಷಿತವಾಗಿ ಇಟ್ಟುಕೊಳ್ಳಿ. ಆದ್ದರಿಂದ ಈ ಕೆಳಗಿನ ಮುನ್ನೆಚ್ಚರಿಕೆಗಳನ್ನು ವಹಿಸಿ : ಹೆಸರಿನ ವ್ಯತ್ಯಾಸ : ನಿಮ್ಮ ಎಸ್ ಎಸ್ ಎಲ್ ಸಿ ಮಾರ್ಕ್ಸ್ ಕಾರ್ಡ್ ನಲ್ಲಿ ಹೆಸರು ಹೇಗಿದೆಯೋ, ಅದೇ ರೀತಿ ಅರ್ಜಿಯಲ್ಲೂ ನಮೂದಿಸಿ. ಸ್ಪಷ್ಟವಿಲ್ಲದ ದಾಖಲೆಗಳು : ಸ್ಪಷ್ಟವಾದ ಅಥವಾ ಮುಸುಕಾಗಿರುವ ಫೋಟೋ ಮತ್ತು ಸರ್ಟಿಫಿಕೇಟ್ ಗಳನ್ನು ಅಪ್ಲೋಡ್ ಮಾಡಬೇಡಿ ಬ್ಲರ್ನ್. ಕೊನೆಗಳಿಗೆ ಧಾವಂತ : ಸೆಪ್ಟೆಂಬರ್ 7ರ ಕೊನೆಯ ದಿನಾಂಕ ವರೆಗೂ ಕಾಯ್ದೆ ಕನಿಷ್ಠ 4:5 ದಿನಗಳ ಮುಂಚಿತವಾಗಿ ಅರ್ಜಿ ಸಲ್ಲಿಸಿ. ತಪ್ಪು ಮಾಹಿತಿ ಯಾವುದೇ ಕಾರಣಕ್ಕೂ ಸುಳ್ಳು ಮಾಹಿತಿ ನೀಡಬೇಡಿ ದಾಖಲೆ ಪರಿಶೀಲನೆ document verification ಸಮಯದಲ್ಲಿ ತೊಂದರೆಯಾಗುತ್ತದೆ.

 10) ಪದೇ ಪದೇ ಕೇಳಲಾಗುವ ಪ್ರಶ್ನೆಗಳು 

ಪ್ರಶ್ನೆ 1: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು K-TET ಪಾಸಾಗಿರುವುದು ಕಡ್ಡಾಯವೇ?

ಉತ್ತರ : ಹೌದು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗೆ K-TET ಅಥವಾ C-TET ಪರೀಕ್ಷೆ ಉತ್ತೀರ್ಣವಾಗಿರುವುದು ಕಡ್ಡಾಯವಾಗಿದೆ.

ಪ್ರಶ್ನೆ 2: ಅಂತಿಮ ವರ್ಷದ B.E D /D. E D ವಿದ್ಯಾರ್ಥಿಗಳು ಅಪ್ಲೆ ಮಾಡಬಹುದೇ?

ಉತ್ತರ : ಇಲ್ಲ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ವೇಳೆಗೆ ಫಲಿತಾಂಶ ಬಂದಿದ್ದು ಅಂಕಪಟ್ಟಿ ಹೊಂದಿರುವ ಅಭ್ಯರ್ಥಿಗಳು ಮಾತ್ರ ಅರ್ಹರಾಗಿರುತ್ತಾರೆ.

ಪ್ರಶ್ನೆ 3 :ಅರ್ಜಿ ಶುಲ್ಕ ಎಷ್ಟು ಇರುತ್ತದೆ?

ಉತ್ತರ: ಸಾಮಾನ್ಯ ಮತ್ತು ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ನಿಗದಿತ ಶುಲ್ಕವಿದ್ದು SC/ST ಮತ್ತು ಪರ್ಯಾಯ ಅಭ್ಯರ್ಥಿಗಳಿಗೆ ಶುಲ್ಕದಲ್ಲಿ ರಿಯಾಯಿತಿ ಇರುತ್ತದೆ. ಅಫಿಶಿಯಲ್ ನೋಟಿಫಿಕೇಶನ್ ನಲ್ಲಿ ವಿವರ ನೋಡಬಹುದು.

 

 11 ಮುಕ್ತಾಯ ಮತ್ತು ಪರೀಕ್ಷ ತಯಾರಿ ಸಲಹೆಗಳು conclusion

 

15,000 ಶಿಕ್ಷಕರ ನೇಮಕಾತಿಯು ಕರ್ನಾಟಕದ ಉದ್ಯೋಗಂಷಿಗಳಿಗೆ ಸಿಕ್ಕಿರುವ ಅತ್ಯಂತ ದೊಡ್ಡ ಅವಕಾಶವಾಗಿದೆ. ಸಾವಿರಾರು ಹುದ್ದೆಗಳಿದ್ದರೂ ಸ್ಪರ್ಧೆಯು ಕಠಿಣವಾಗಿರುವುದರಿಂದ ಅಭ್ಯರ್ಥಿಗಳು ಈಗಿನಿಂದಲೇ ಸರಿಯಾಗಿ ಪಠ್ಯಕ್ರಮ ಪರೀಕ್ಷೆಗೆ ಸಿದ್ಧತೆ ಆರಂಭಿಸವಬೇಕು. ದಿನನಿತ್ಯ ದಿನ ಪ್ರತಿಭೆಗಳನ್ನು ಓದುವುದು ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುವುದು ಮತ್ತು ವಿಷಯವಾರು ರಿವಿಶನ್ ಮಾಡುವುದು ನಿಮಗೆ ಯಶಸ್ಸು ತಂದು ಕೊಡುತ್ತದೆ ಯಾವುದೇ ಮಧ್ಯವರ್ತಿಗಳ ಮಾತುಗಳನ್ನು ನಂಬದೇ ಕೇವಲ ಸರ್ಕಾರದ ಅಧಿಕೃತ ಪೋರ್ಟಲ್ ಮೂಲಕವೇ ಅರ್ಜಿ ಸಲ್ಲಿಸಿ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಖಂಡಿತಾ ಸಿಗಲಿದೆ ಎಲ್ಲಾ ಅಭ್ಯರ್ಥಿಗಳಿಗೂ ಶುಭವಾಗಲಿ ಧನ್ಯವಾದಗಳು 🙏🥰

Leave a Comment